ಆಲೋಚನೆಯಂತೆ ಜೀವನ ಒಂದು ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಸಹಾಯಕಿ ತನ್ನ ಮ್ಯಾನೇಜರ್ ಅನ್ನು ಕೇಳುತ್ತಾಳೆ, "ಸಾರ್, ನ
MP3•एपिसोड होम
Manage episode 414127200 series 3290332
Premanandhan Narayanan द्वारा प्रदान की गई सामग्री. एपिसोड, ग्राफिक्स और पॉडकास्ट विवरण सहित सभी पॉडकास्ट सामग्री Premanandhan Narayanan या उनके पॉडकास्ट प्लेटफ़ॉर्म पार्टनर द्वारा सीधे अपलोड और प्रदान की जाती है। यदि आपको लगता है कि कोई आपकी अनुमति के बिना आपके कॉपीराइट किए गए कार्य का उपयोग कर रहा है, तो आप यहां बताई गई प्रक्रिया का पालन कर सकते हैं https://hi.player.fm/legal।
ಆಲೋಚನೆಯಂತೆ ಜೀವನ ಒಂದು ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಸಹಾಯಕಿ ತನ್ನ ಮ್ಯಾನೇಜರ್ ಅನ್ನು ಕೇಳುತ್ತಾಳೆ, "ಸಾರ್, ನಾನು ನಿಮ್ಮಲ್ಲಿ ಒಂದು ವಿಷಯ ಕೇಳಬೇಕೆಂದು ಬಹಳ ದಿನಗಳಿಂದ ಬಯಸುತ್ತೇನೆ, ಆದರೆ ನೀವು ಏನಾದರು ಹೇಳುತ್ತೀರಿ ಎಂದು ನಾನು ಕೇಳಲಿಲ್ಲ." "ಏನು ಡೌಟ್" ಆ ಮ್ಯಾನೇಜರ್ ಹೇಳ್ತಾನೆ, "ತೊಂದರೆ ಇಲ್ಲ, ಭಯಪಡದೆ ಕೇಳು" ಅಂದರು. ಕೂಡಲೇ ಈ ಹೆಂಗಸು "ನಿಮ್ಮ ಹೆಂಡತಿ ನಮ್ಮ ಆಫೀಸಿಗೆ ಬಂದಾಗಲೆಲ್ಲ ನನ್ನನ್ನು ನೋಡುವ ರೀತಿ ಸರಿಯಿಲ್ಲ" ಎಂದಳು. ಮ್ಯಾನೇಜರ್ ನಗುತ್ತಾ, "ಏನೂ ಅಲ್ಲ, ನಿಮಗಿಂತ ಮೊದಲು ಈ ಆಫೀಸಿನಲ್ಲಿ ನನ್ನ ಸಹಾಯಕರಾಗಿ ಕೆಲಸ ಮಾಡುತ್ತಿದ್ದವರು ಈಗ ನನ್ನ ಹೆಂಡತಿ"ಎಂದರು. ನೋಡಿ!! ವೈವಾಹಿಕ ಜೀವನವು ನಂಬಿಕೆಯ ಹೆಸರಿನಲ್ಲಿ ಪ್ರವರ್ತಕವಾಗಬೇಕು ವಿನಃ ಅನುಮಾನದ ಹೆಸರಿನಲ್ಲಿ ಅಲ್ಲ.
…
continue reading
2190 एपिसोडस